ಅತ್ತೆ ಡಿಮಾಂಡ್

*ಅತ್ತೆ ಡಿಮಾಂಡ್*:
ಹೆಣ್ ಚೆಂದು ಇರ್ಕ್, ಕಾಸು ಇರ್ಕ್, ಓದಿರ್ಕ್, ಸೆಣ್ ವಯಸಳ್ ಆಯಿರ್ಕ್, ಕಮ್ಮಿ ಮಾತಾಡ್ಕ್, ಮನಿ ಕೆಲ್ಸ ಪೂರ್ತಿ ಮಾಡ್ಕ್.

*ಸೊಸೆ ಡಿಮಾಂಡ್*:
ಅಂತದ್ ಎಂಥ ಇಲ್ಲ!
ಅತ್ತಿ ಫೋಟೋ ಫ್ರೇಮ್ ಒಳ್ಗೆ ಇರ್ಕ್.

No comments:

Post a Comment