_*ಒಂದು ಹೃದಯಸ್ಪರ್ಷಿ ಕತೆ*_
ಒಬ್ಬಾತ ತನ್ನ girlfriend ಜೊತೆ long drive ಗೆ ಹೋಗಲು ಅನುಕೂಲವಾಗಲೆಂದು ಒಂದು *Enfield Bullet 350 cc* ಬೈಕ್ ಕೊಂಡುಕೊಂಡ...
ಆದರೆ ದುರಾದೃಷ್ಟವಶಾತ್..ಆ ಬೈಕಿನಲ್ಲಿ ride ಗೆ ಹೋದಾಗ ಅದರ ದೊಡ್ಡ sound ನಿಂದಾಗಿ ಆತನಿಗೆ ತನ್ನ girlfriend ನ ಮಾತುಗಳೇ ಕೇಳಿಸುತ್ತಿರಲಿಲ್ಲ...
ಇದರಿಂದ ರೋಸಿಹೋದ ಆತ.. *Bullet* ನ್ನು ಮಾರಿ *Honda Activa* ಕೊಂಡುಕೊಂಡ...
ನಂತರ ಆತ ತನ್ನ girlfriend ಜೊತೆ ಮದುವೆ ಮಾಡ್ಕೊಂಡ ಅನ್ನಿ...
*ಅದಾಗಿ ಒಂದು ವರ್ಷದ ನಂತರ..*
ಆತ *Activa* ವನ್ನು ಮಾರಿಬಿಟ್ಟ..ಮತ್ತು *Enfield Bullet 500 cc* ಬೈಕನ್ನು ಕೊಂಡುಕೊಂಡ...
😆😆🤗🤗

No comments:
Post a Comment